ತಮ್ಮ ಪುತ್ರಿಯ ಹೊಸ ಆ್ಯಪ್ ಅನ್ನು ಪ್ರಮೋಟ್ ಮಾಡುವ ಸಲುವಾಗಿ ಅದರಲ್ಲೇ ಪುನೀತ್ ರಾಜ್ಕುಮಾರ್ಗೆ ರಜನಿಕಾಂತ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇದನ್ನು ನೆಟ್ಟಿಗರು ತೀವ್ರವಾಗಿ ವಿರೋಧಿಸಿದ್ದಾರೆ.<br />Rajinikanth Slammed By Puneeth Rajkumar’s Fans For Featuring His Daughter’s App While Mourning Power Star’s Demise 2 Weeks Later